animal spirits
ನಾಮವಾಚಕ

ಸಹಜ ಹುರುಪು; ಸ್ವಾಭಾವಿಕ ಹುಮ್ಮಸ್ಸು; ದೇಹಾರೋಗ್ಯ ಮತ್ತು ಲವಲವಿಕೆಯ ಪರಿಣಾಮವಾಗಿ ಹುಟ್ಟುವ ಉತ್ಸಾಹ.